One N Only Exclusive Cine Portal

cinibuzz tv ಶುರುವಾಗಲಿದೆ…

ನೇರವಾದ ಬರವಣಿಗೆಯನ್ನು ನಂಬಿಕೊಂಡು, ಅದರ ಮೇಲಷ್ಟೇ ಭರವಸೆಯಿಟ್ಟು ಆರಂಭವಾದದ್ದು ಸಿನಿಬಜ್. ಅದನ್ನು ಅಚ್ಚ್ಚುಕಟ್ಟಾಗಿ ಪೂರೈಸುತ್ತಾ ಸಾಗಿದ್ದರಿಂದಲೇ ಬರೀ 13 ತಿಂಗಳಲ್ಲಿ ದೊಡ್ಡ ಮಟ್ಟದ ಓದುಗ ವಲಯ ನಮ್ಮದಾಗಿದೆ. ಇಷ್ಟು ತಿಂಗಳ ಅವಧಿಯಲ್ಲಿ ಅದೆಷ್ಟೋ ಬ್ರೇಕಿಂಗ್ ನ್ಯೂಸ್‌ಗಳನ್ನು ಮೊದಲು ಬರೆದದ್ದೇ ಸಿನಿಬಜ್. ಈಗ ನಮ್ಮ ತಂಡ ಮತ್ತೊಂದು ಸಾಹಸಕ್ಕೆ ಮುಂದಾಗುತ್ತಿದೆ. ಸಿನಿಮಾಗಾಗಿಯೇ ಮೀಸಲಾದ ಆನ್-ಲೈನ್ ಚಾನಲ್ ಆರಂಭಿಸುತ್ತಿದ್ದೇವೆ. ಶುರುವಿಗೆ ನಮ್ಮ ತಂಡದ vishnu ಗ್ರಾಫಿಕ್ಸ್ ವಿನ್ಯಾಸ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಪೂರ್ತಿ ತಯಾರಾಗಿ ನಿಮ್ಮ ಮುಂದೆ ಬರುತ್ತೇವೆ… ಕೈ ಹಿಡಿಯುವಿರೆಂಬ ನಂಬಿಕೆ ಇದೆ…

cinibuzz tv

ನೇರವಾದ ಬರವಣಿಗೆಯನ್ನು ನಂಬಿಕೊಂಡು, ಅದರ ಮೇಲಷ್ಟೇ ಭರವಸೆಯಿಟ್ಟು ಆರಂಭವಾದದ್ದು ಸಿನಿಬಜ್. ಅದನ್ನು ಅಚ್ಚ್ಚುಕಟ್ಟಾಗಿ ಪೂರೈಸುತ್ತಾ ಸಾಗಿದ್ದರಿಂದಲೇ ಬರೀ 13 ತಿಂಗಳಲ್ಲಿ ದೊಡ್ಡ ಮಟ್ಟದ ಓದುಗ ವಲಯ ನಮ್ಮದಾಗಿದೆ. ಇಷ್ಟು ತಿಂಗಳ ಅವಧಿಯಲ್ಲಿ ಅದೆಷ್ಟೋ ಬ್ರೇಕಿಂಗ್ ನ್ಯೂಸ್‌ಗಳನ್ನು ಮೊದಲು ಬರೆದದ್ದೇ ಸಿನಿಬಜ್. ಈಗ ನಮ್ಮ ತಂಡ ಮತ್ತೊಂದು ಸಾಹಸಕ್ಕೆ ಮುಂದಾಗುತ್ತಿದೆ. ಸಿನಿಮಾಗಾಗಿಯೇ ಮೀಸಲಾದ ಆನ್-ಲೈನ್ ಚಾನಲ್ ಆರಂಭಿಸುತ್ತಿದ್ದೇವೆ. ಶುರುವಿಗೆ ನಮ್ಮ ತಂಡದ vishnu sri ಗ್ರಾಫಿಕ್ಸ್ ವಿನ್ಯಾಸ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಪೂರ್ತಿ ತಯಾರಾಗಿ ನಿಮ್ಮ ಮುಂದೆ ಬರುತ್ತೇವೆ… ಕೈ ಹಿಡಿಯುವಿರೆಂಬ ನಂಬಿಕೆ ಇದೆ…

Posted by ಸಿನಿ ಬಜ್/ Cini Buzz on Sunday, 12 February 2017

Leave a Reply

Your email address will not be published. Required fields are marked *