Browsing: ರಿಲೀಸ್

Latest Posts

ಕೂಡ್ಲು ರಾಮಕೃಷ್ಣ ನಿರ್ದೇಶನದ `ಮಾರ್ಚ್ ೨೨` ಚಿತ್ರ ಈಗಾಗಲೇ ಪ್ರೇಕ್ಷಕರ ನಡುವೆಯೇ ಚರ್ಚೆಗಳನ್ನು ಹುಟ್ಟು ಹಾಕಿದೆ. ನೀರಿನ ಸಮಸ್ಯೆ, ಸಾಮರಸ್ಯ ಮುಂತಾದ ಸೂಕ್ಷ್ಮ ವಿಚಾರಗಳನ್ನು ಅಡಗಿಸಿಟ್ಟುಕೊಂಡಿರೋ ಹಾಗೂ ಧರ್ಮಕ್ಕಿಂತ ಬದುಕು ಮುಖ್ಯ ಎಂಬ ಭಿನ್ನ ಬಗೆಯ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಸೆನ್ಸಾರ್ ಮಂಡಳಿ ಮುಕ್ತ ಕಂಠದಿಂದ ಶ್ಲಾಘಿಸಿರುವ ಈ ಚಿತ್ರ ಆಗಸ್ಟ್ ೨೫ರಂದು ತೆರೆಗೆ ಬರಲಿದೆ. ಮಾರ್ಚ್ ೨೨’ ಎಂಬ ಸಿನೆಮಾ ಮೂಲಕ ಸಮಾಜಕ್ಕೆ ಹೊಸ ಮತ್ತು…

Latest Posts

ಇನ್ನೊಂದು ದಿನ ಕಳೆದರೆ ಶಿವರಾಜ್ ಕುಮಾರ್ ಅಭಿನಯದ `ಮಾಸ್ ಲೀಡರ್ ಚಿತ್ರ ತೆರೆ ಕಾಣಲಿದೆ. ಆರಂಭದಿಂದ ಈ ವರೆಗೂ ಒಂದಲ್ಲ ಒಂದು ಕಾರಣದಿಂದ ಕೌತುಕದ ಕೇಂದ್ರ ಬಿಂದುವಾಗಿದ್ದ ಈ ಚಿತ್ರ ಸದ್ಯ ಸದ್ದು ಮಾಡುತ್ತಿರೋದು ಸುಂದರವಾದ ಹಾಡುಗಳಿಂದ. ವೀರ್ ಸಮರ್ಥ್ ಅವರ ಸಂಗೀತ ಸಂಯೋಜನೆಯ ಎಲ್ಲ ಹಾಡುಗಳೂ ಸಹ ವಿಶೇಷ ಫೀಲ್ ನೀಡೋ ಮೂಲಕ ಎಲ್ಲರನ್ನು ಆವರಿಸಿಕೊಂಡಿರೋದು ಲೀಡರ್ ಚಿತ್ರದ ಲೇಟೆಸ್ಟ್ ಮೋಡಿ! ಒಂದು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು…

Latest Posts

ಅಭಿನಯ ಚತುರ ನೀನಾಸಂ ಸತೀಶ್ ನಟನೆಯ ಅಪರೂಪದ ಚಿತ್ರ `ಬ್ಯೂಟಿಫುಲ್ ಮನಸುಗಳು. ಜಯತೀರ್ಥ ನಿರ್ದೇಶನದ ಈ ಚಿತ್ರ ಗಳಿಕೆಯಲ್ಲಿಯೂ ದಾಖಲೆ ಬರೆದಿತ್ತು. ಆ ಮೂಲಕವೇ ಪ್ರೇಕ್ಷಕರನ್ನೂ ಆವರಿಸಿಕೊಂಡಿದ್ದ ಈ ಚಿತ್ರ ಇಂದು ಸಂಜೆ ೬ ಘಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಒಂದು ಸಾಮಾಜಿಕ ಕಥಾ ವಸ್ತುವನ್ನು ಮನ ಮುಟ್ಟುವಂತೆ ನಿರೂಪಣೆ ಮಾಡೋ ಮೂಲಕ ನಿರ್ದೇಶಕ ಜಯತೀರ್ಥ ಕೂಡಾ ಗೆದ್ದಿದ್ದರು. ಇದೆಲ್ಲದರಾಚೆಗೆ ಈ ಚಿತ್ರ ನೀನಾಸಂ ಸತೀಶ್ ಪಾಲಿಗೆ ಮಹತ್ವದ್ದು.…

Latest Posts

ಇದುವರೆಗೂ ಲವರ್ ಬಾಯ್ ಇಮೇಜ್‌ನ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವವರು ಅಜೇಯ್ ರಾವ್. ಅವರೀಗ ಧೈರ್ಯಂ ಚಿತ್ರದ ಮೂಲಕ ಮಾಸ್ ಇಮೇಜ್‌ನಲ್ಲಿ ಪ್ರೇಕ್ಷಕರನ್ನು ಎದುರುಗೊಳ್ಳಲು ಅಣಿಯಾಗಿದ್ದಾರೆ. ಈ ಬಗ್ಗೆ ಅಜೇಯ್ ರಾವ್ ಸಿನಿಬಜ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ… ನಿಮ್ಮ ಮಟ್ಟಿಗೆ ತೀರಾ ಹೊಸಾ ಪ್ರಯೋಗಗಳಿರೋ ಧೈರ್ಯಂ ಚಿತ್ರ ಈ ವಾರ ಬಿಡುಗಡೆಯಾಗ್ತಿದೆ. ಹಳೇ ಇಮೇಜ್ ಬದಲಾಯಿಸಿಕೊಂಡು ಅಭಿಮಾನಿಗಳ ಮುಂದೆ ಹೋಗ್ತಿದ್ದೀರಿ. ಹೇಗನ್ಸುತ್ತೆ? ನಾನು ತುಂಬಾ ದಿನಗಳಿಂದ ಕಾಯ್ತಿದ್ದ ಪಾತ್ರ…

ಕಲರ್ ಸ್ಟ್ರೀಟ್

ತಮ್ಮ ಹೆಸರು ಕೇಳಿದಾಕ್ಷಣ ಲವರ್ ಬಾಯ್ ಎಂಬ ವಿಶೇಷಣವೂ ನೆನಪಾಗುವಷ್ಟರ ಮಟ್ಟಿಗೆ ಇಮೇಜು ಸೃಷ್ಟಿಸಿಕೊಂಡವರು ಅಜೇಯ್ ರಾವ್. ಸಾಮಾನ್ಯವಾಗಿ ಆರಂಭದಿಂದ ಒಂದು ಇಮೇಜಿನ ಪಾತ್ರ ಕ್ಲಿಕ್ಕಾದರೆ ನಂತರ ಅಂಥಾದ್ದೇ ಪಾತ್ರಗಳ ಮೂಲಕ ಕಟ್ಟಿ ಹಾಕೋದು ಚಿತ್ರರಂಗದಲ್ಲಿ ಮಾಮೂಲು. ಆದರೆ ಅಂಥಾ ಇಮೇಜನ್ನು ಕೊಂಚ ಬ್ರೇಕ್ ಮಾಡಿ ಬೇರೆ ಗೆಟಪ್ಪಿನಲ್ಲಿ ಅವತರಿಸೋದಕ್ಕೂ ಗುಂಡಿಗೆ ಇರಲೇಬೇಕು. ಆ ವಿಚಾರದಲ್ಲಿ ಅಜೇಯ್ ರಾವ್ ಅವರ ‘ಧೈರ್ಯಂ ಅನ್ನು ಮೆಚ್ಚಲೇ ಬೇಕು! ಇದೀಗ ತೆರೆ ಕಾಣಲು…

Latest Posts

‘ಕಾರಂಜಿ ಎಂಬ ಚಿತ್ರ ನಿರ್ದೇಶನ ಮಾಡಿ ಚಿತ್ರರಂಗದಲ್ಲಿ ಅದೇ ಹೆಸರಿನ ವಿಶೇಷಣದ ಜೊತೆಗೆ ಎಂದೇ ಗುರುತಿಸಿಕೊಂಡವರು ಕಾರಂಜಿ ಶ್ರೀಧರ್. ತೀರಾ ಇತ್ತೀಚೆಗೆ ‘ಲಿಫ್ಟ್ ಮ್ಯಾನ್’ ಎನ್ನುವ ಕಲಾತ್ಮಕ ಸಿನಿಮಾವನ್ನು ಕೂಡಾ ನಿರ್ದೇಶಿಸಿದ್ದ ಶ್ರೀಧರ್ ಅವರ ನಿರ್ದೇಶನದಲ್ಲಿಯೇ ಮೂಡಿ ಬಂದಿರುವ ‘ಜಾಲಿ ಬಾರು ಮತ್ತು ಪೋಲಿ ಹುಡುಗರು‘ ಎಂಬ ಪಕ್ಕಾ ಕಮರ್ಷಿಯಲ್ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಇದರ ಪೂರ್ವಭಾವಿಯಾಗಿ ‘ಜಾಲಿ ಬಾರು ಮತ್ತು ಪೋಲಿ ಹುಡುಗರು‘ ಚಿತ್ರದ ಟ್ರೇಲರ್ ಹಾಗೂ ವೀಡಿಯೋ…

Latest Posts

ಶಿವತೇಜಸ್ ನಿರ್ದೇಶನದ ಎರಡನೇ ಚಿತ್ರ ಧೈರ್ಯಂ. ವೈದ್ಯರಾಗಿದ್ದುಕೊಂಡೇ ಅಪಾರವಾದ ಸಿನಿಮಾ ಪ್ರೀತಿ ಹೊಂದಿರುವ ಡಾ.ಕೆ ರಾಜು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಅಂದಹಾಗೆ, ಈ ಚಿತ್ರ ನನಾ ವಿಶೇಷತೆಗಳನ್ನು ಕುತೂಹಲಗಳನ್ನು ಒಳಗಿಟ್ಟುಕೊಂಡಿರುವ ಧೈರ್ಯಂ ಇದೇ ವಾರ ತೆರೆಗೆ ಬರುತ್ತಿದೆ. ಇದುವರೆಗೂ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಜೇಯ್ ರಾವ್ ಈ ಚಿತ್ರದಲ್ಲಿ ಪಕ್ಕಾ ಆಕ್ಷನ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾಜಮುಖಿ ಮನಸ್ಥಿತಿಯ ಹುಡುಗನೊಬ್ಬ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೆಕಾದ ಸನ್ನಿವೇಶ ಬಂದಾಗ…

Latest Posts

ಕುಖ್ಯಾತ ನರಹಂತಕ ಪಡೆ ದಂಡುಪಾಳ್ಯ ಗ್ಯಾಂಗಿನ ಕ್ರೌರ್ಯದ ಬಗ್ಗೆ ಬಹಳಷ್ಟು ಸಿನಿಮಾಗಳು ತೆರೆ ಕಂಡಿವೆ. ಕನ್ನಡದಲ್ಲಿಯೂ ದಂಡುಪಾಳ್ಯ ಹೆಸರಲ್ಲಿಯೇ ತೆರೆ ಕಂಡಿದ್ದ ಚಿತ್ರ ಯಶಸ್ಸು ಕಂಡಿತ್ತು. ಅದನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ್ ರಾಜು ಅವರೇ ನಿರ್ದೇಶಕರಾಗಿರುವ ಚಿತ್ರ ದಂಡುಪಾಳ್ಯ-೨. ಈ ಚಿತ್ರ ಇಂದು ತೆರೆಗೆ ಬರುತ್ತಿದೆ. ಇದು ಸತ್ಯ ಕಥೆ ಆಧಾರಿತ ಸಿನಿಮಾವಾದ್ದರಿಂದ ಶೂಟಿಂಗ್ ಸಂದರ್ಭದಲ್ಲಿಯೂ ನಾನಾ ಸವಾಲುಗಳೆದುರಾಗಿದ್ದವು. ಆದರೆ ಚಿತ್ರ ತಂಡ ಅದೆಲ್ಲವನ್ನೂ ಸಮರ್ಥವಾಗಿ ಎದುರಿಸಿ ಅಂದುಕೊಂಡಂತೆಯೇ ಚಿತ್ರೀಕರಣ…

1 2 3 35