Browsing: ಸಿಡಿ ಸ್ಪಾಟ್

Latest Posts

“ತಪ್ಪು ಮಾಡೋದು ಸಹಜಾ ಕಣೋ… ತಿದ್ದಿ ನಡೆಯೋನು ಮನುಜಾ ಕಣೋ ಅನ್ನೋ ಹಾಡಿದೆಯಲ್ಲಾ? ಅದೇ ಫಿಲಾಸಫಿಯನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕೂಡಾ ಅಕ್ಷರಶಃ ಪಾಲಿಸುವ ಮಾತುಗಳನ್ನಾಡಿದ್ದಾರೆ. ಶಿವಣ್ಣನ ಮಾತೇ ಹಾಗೆ… ಒಮ್ಮೆ ತುಂಟತನ-ತಮಾಷೆ, ಮತ್ತೊಮ್ಮೆ ಆಧ್ಯಾತ್ಮ, ಇದ್ದಕ್ಕಿದ್ದಂತೆ ವೇದಾಂತ ಎಲ್ಲವೂ ಸೇರಿಕೊಂಡಿರುತ್ತದೆ. ಬಹುಶಃ ಬದುಕಿನ ಎಲ್ಲ ಮಜಲುಗಳನ್ನೂ ಅನುಭವಿಸಿದವರ ಬಾಯಲ್ಲಿ ಸೃಷ್ಟಿಗೊಳ್ಳುವ ನುಡಿಗಳವು. ನಮ್ ಟಾಕೀಸ್‌ನ ಮಧು ಬಸವರಾಜ್ ಮತ್ತು ಅಜಿತ್ ಕುಮಾರ್ ಸೇರಿ ನಿರ್ಮಿಸಿರುವ ‘ಡೇಸ್…

Latest Posts

‘ಕಾರಂಜಿ ಎಂಬ ಚಿತ್ರ ನಿರ್ದೇಶನ ಮಾಡಿ ಚಿತ್ರರಂಗದಲ್ಲಿ ಅದೇ ಹೆಸರಿನ ವಿಶೇಷಣದ ಜೊತೆಗೆ ಎಂದೇ ಗುರುತಿಸಿಕೊಂಡವರು ಕಾರಂಜಿ ಶ್ರೀಧರ್. ತೀರಾ ಇತ್ತೀಚೆಗೆ ‘ಲಿಫ್ಟ್ ಮ್ಯಾನ್’ ಎನ್ನುವ ಕಲಾತ್ಮಕ ಸಿನಿಮಾವನ್ನು ಕೂಡಾ ನಿರ್ದೇಶಿಸಿದ್ದ ಶ್ರೀಧರ್ ಅವರ ನಿರ್ದೇಶನದಲ್ಲಿಯೇ ಮೂಡಿ ಬಂದಿರುವ ‘ಜಾಲಿ ಬಾರು ಮತ್ತು ಪೋಲಿ ಹುಡುಗರು‘ ಎಂಬ ಪಕ್ಕಾ ಕಮರ್ಷಿಯಲ್ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಇದರ ಪೂರ್ವಭಾವಿಯಾಗಿ ‘ಜಾಲಿ ಬಾರು ಮತ್ತು ಪೋಲಿ ಹುಡುಗರು‘ ಚಿತ್ರದ ಟ್ರೇಲರ್ ಹಾಗೂ ವೀಡಿಯೋ…

Latest Posts

ಮುಂಗಾರುಮಳೆ ಮತ್ತು ಗಾಳಿಪಟದ ನಂತರ ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಭಿನೇಷನ್ ನಲ್ಲಿ ತಯಾರಾಗಿರೋ ಸಿನಿಮಾ ಮುಗುಳುನಗೆ. ಭಟ್ಟರು ಕೂಡಾ ಹಿಂದೆಂದಿಗಿಂತಲೂ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಡಿಸೈನರ್ ಸಾಯಿ ಅವರು ರೂಪಿಸಿರುವ ಸಿನಿಮಾದ ಪೋಸ್ಟರುಗಳಂತೂ ತೀರಾ ಫ್ರೆಷ್ ಎನಿಸುವಂತಿವೆ. ಹಾಡುಗಳೂ ಒಂದಕ್ಕಿಂತಾ ಒಂದು ಭಿನ್ನವಾಗಿರುವ ಸೂಚನೆ ಸಿಕ್ಕಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಮಟ್ಟದ ಗೆಲುವು ಕಂಡ ನಿರ್ದೇಶಕ ಯೋಗರಾಜ ಭಟ್; ಮುಂಗಾರು ಮಳೆ ಸಿನಿಮಾದ ಮೂಲಕ ನಿರ್ದೇಶಕರ ಸ್ಥಾನಕ್ಕೆ…

Latest Posts

ಮಂಡ್ಯ ಸೀಮೆಯಲ್ಲಿ ನಡೆದ ರಿಯಲ್ ರಗಡ್ ಪ್ರೇಮ ಕಹಾನಿಯೊಂದು ಸಿನಿಮಾ ರೂಪದಲ್ಲಿ ತೆರೆಗಾಣಲು ಸಜ್ಜಾಗಿದೆ. ವರ್ಷಾಂತರಗಳ ಹಿಂದೆ ನಡೆದಿದ್ದ ಒಂದು ಘಟನೆಯನ್ನಾಧರಿಸಿ ರಘುವೀರ ಎಂಬ ಶೀರ್ಷಿಕೆಯಲ್ಲಿ ತಯಾರಾಗಿರುವ ಈ ಚಿತ್ರ ರಗಡ್ ಲವ್ ಸ್ಟೋರಿ ಎಂಬ ಅಡಿ ಬರಹ ಹೊಂದಿದೆ. ಸೂರ್ಯ ಸತೀಶ್ ಮೊದಲ ಬಾರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಹಾಡುಗಳೂ ಇದೀಗ ಲೋಕಾರ್ಪಣೆಗೊಂಡಿವೆ. ಶಿವರಾಜ್ ಕುಮಾರ್ ಹಾಗೂ ತಮಿಳಿನ ಖ್ಯಾತ ನಟ…

Latest Posts

ಮುಂಗಾರು ಮಳೆ ಚಿತ್ರದಲ್ಲಿ `ಕುಣಿದೂ ಕುಣಿದು ಬಾರೇ’ ಹಾಡಿಗೆ ನೃತ್ಯ ನಿರ್ದೇಶನ ಮಾಡಿ ಹೆಸರಾಗಿದ್ದ ಮತ್ತು ಕಳೆದ ಹದಿನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ರಘು ಮಾಸ್ಟರ್ `ಕಿಡಿ’ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಪ್ರತೀ ಹಂತದಲ್ಲಿಯೂ ಕ್ಯೂರಿಯಾಸಿಟಿಯ ಕಿಡಿ ಹೊತ್ತಿಸುತ್ತಲೇ ಬಂದಿರುವ `ಕಿಡಿ’ ಚಿತ್ರದ ಹಾಡುಗಳು ಈಗಾಗಲೇ ಸಿನಿಪ್ರೇಮಿಗಳ ನಡುವೆ ಬಿರುಸಾಗಿ ಹರಿದಾಡುತ್ತಿದೆ. ಇದೀಗ ಚಿತ್ರ ತಂಡ ಒಂದು ವೀಡಿಯೋ ಹಾಡನ್ನು ಕಣ್ತುಂಬಿಕೊಳ್ಳುವ ಸದಾವಕಾಶವನ್ನು ಪ್ರೇಕ್ಷಕರಿಗೆ ನೀಡಲು ಮುಂದಾಗಿದೆ.…

Latest Posts

ರೀಮೇಕ್ ಚಿತ್ರವಾದರೂ ಆರಂಭ ಕಾಲದಿಂದಲೂ ಕುತೂಹಲ ಕಾಯ್ದುಕೊಂಡಿರೊ ಚಿತ್ರ ಕಿಡಿ. ಕೋರಿಯೋಗ್ರಾಫರ್ ರಘು ಮೊದಲ ಸಲ ನಿರ್ದೇಶನ ಮಾಡಿರೋ ಈ ಚಿತ್ರದ ಆಡಿಯೋ ಮತ್ತು ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಮಲೆಯಾಳಂನಲ್ಲಿ ಸೂಪರ್ ಹಿಟ್ಟಾಗಿದ್ದ ಕಲಿ ಚಿತ್ರದ ರೀಮೇಕ್ `ಕಿಡಿ. ಮಲೆಯಾಳದ ಸೂಪರ್ ಸ್ಟಾರ್ ಮಮ್ಮುಟಿ ಅವರ ಪುತ್ರ ಕಲಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು. ಆ ಪಾತ್ರವನ್ನಿಲ್ಲಿ ಭುವನ್ ಚಂದ್ರ ನಿರ್ವಹಿಸಿದ್ದಾರೆ. ಕಿರುತೆರೆ ನಟಿ ಪಲ್ಲವಿ ಈ ಚಿತ್ರದ ಮೂಲಕ ನಾಯಕಿಯಾಗಿ…

Latest Posts

ಮೊದಲೆಲ್ಲಾ ವಿಧಾನಸೌಧದ ಎದುರು ಸಾಕಷ್ಟು ಸಿನಿಮಾಗಳು ಚಿತ್ರೀಕರಣಗೊಳ್ಳುತ್ತಿದ್ದವು. ಈಗ ಅದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸಿನಿಮಾ ಕೆಲಸಗಳು ನಡೆಯಲು ಸುಲಭಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಸರ್ಕಾರ ನಡೆಸುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆಯು ಇದೇ ಜಾಗದಲ್ಲಿ ಜರುಗುತ್ತದೆ. ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳು ಇದ್ದರೂ ಧೈರ್ಯಂ ಚಿತ್ರತಂಡ ಧೈರ್ಯ ಮಾಡಿ ಯಾರೂ ಮಾಡಿರದ ಸಾಹಸಕ್ಕೆ ಮುಂದಾಗಿತ್ತು. ಅದೀಗ ಯಶಸ್ವಿಯಾಗಿ ನೆರವೇರಿದೆ. ಅದು ಧೈರ್ಯಂ ಚಿತ್ರದ ಆಡಿಯೋ ಲೋಕಾರ್ಪಣೆ. ಬರೀ ವಿಧಾನಸೌಧದ ಎದುರು ಆಡಿಯೋ ಬಿಡುಗಡೆ…

Latest Posts

ಅಜೇಯ್ ರಾವ್ ಮೊದಲ ಬಾರಿಗೆ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿರೋ ಚಿತ್ರ ಧೈರ್ಯಂ. ಶಿವತೇಜಸ್ ನಿರ್ದೇಶನದ ಈ ಚಿತ್ರದಲ್ಲಿ ಅಕೇಯ್ ರಾವ್ ಮಾಸ್ ಕ್ಯಾರೆಕ್ಟರ್ ಮಾಡಿದ್ದಾರೆಂಬ ಅಂಸದಿಂದಲೇ ಸದ್ದು ಮಾಡಿರುವ ಈ ಚಿತ್ರದ ಧ್ವನಿ ಸುರುಳಿ ಬಿಡುಗಡೆಯನ್ನೂ ಕೂಡಾ ಭಿನ್ನವಾಗಿಯೇ ಮಾಡಲು ಚಿತ್ರತಂಡ ಸಜ್ಜಾಗಿದೆ. ಅಂದಹಾಗೆ ಈ ಚಿತ್ರದ ಆಡಿಯೋ ಇದೇ ತಿಂಗಳು 27ನೇ ತಾರೀಕಿನಂದು ನಡೆಯಲಿದೆ. ಫೇಸ್‌ಬುಕ್ ಲೈವ್ ನಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಈ ಆಡಿಯೋ ಬಿಡುಗಡೆಗಾಗಿ ಚಿತ್ರತಂಡ…

1 2 3 10