Browsing: ಟೇಕಾಫ್

Latest Posts

ಗೋಲ್ಡನ್ ಸ್ಟಾರ್ ಗಣೇಶ್ ಮಡದಿ ಶಿಲ್ಪಾರ ರಾಜಕೀಯ ಆಸಕ್ತಿಯ ಬಗೆಗಾಗಲಿ, ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಕಣಕ್ಕಿಳಿಯುವ ತಯಾರಿ ನಡೆಸುತ್ತಿರೋದರ ಬಗೆಗಾಗಲಿ ರಹಸ್ಯಗಳೇನೂ ಇಲ್ಲ. ಆದರೆ ಅದು ಸಾಧ್ಯವಾಗುತ್ತದಾ ಅಂತೊಂದು ಸಂಶಯ ಸಹಜವಾಗಿಯೇ ಇತ್ತು. ಆದರೆ ತಮ್ಮ ಚುರುಕಿನ ನಡಾವಳಿಯಿಂದಲೇ ಎಲ್ಲರ ಗಮನ ಸೆಳೆದಿರುವ ಶಿಲ್ಪಾ ಗಣೇಶ್ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದಲೇ ಬಿಜೆಪಿ ಟಿಕೇಟು ಸಿಗುವ ಎಲ್ಲ ಲಕ್ಷಣಗಳೂ ಇವೆ.…

Latest Posts

ಈ ಹಿಂದೆ ಬಂಗಾರಿ ಚಿತ್ರವನ್ನು ನಿರ್ದೇಶಿಸಿದ್ದ ಮಾ ಚಂದ್ರು ಬಹಳ ದಿನಗಳ ನಂತರ ಇದೀಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿದ ಶಿವನಪಾದ’ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಟಿ. ಸಾಂಗ್ಲಿಯಾನ ಈ ಚಿತ್ರದ ಮೂಲಕ ಪುನಃ ಕಲಾವಿದನಾಗಿ ಬಣ್ಣ ಹಚ್ಚುತ್ತಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯಾಗಿಯೇ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವನ ಪಾದ ಉತ್ತರ ಕರ್ನಾಟಕ ಏರಿಯಾದಲ್ಲಿರುವ…

ಕಲರ್ ಸ್ಟ್ರೀಟ್

ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೊಕೇಶ್‌ಕುಮಾರ್ ಈಗ ಚಲನಚಿತ್ರವೊಂದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. `ನಾವೇ ಭಾಗ್ಯವಂತರು’ ಎಂಬ ಹೆಸರಿನ ಚಿತ್ರದ ಮುಹೂರ್ತ ಸಮಾರಂಭ ಕಳೆದವಾರ ನೆರವೇರಿತು. ಮೂರು ಜನ ನಾಯಕರು, ಮೂರು ನಾಯಕಿಯರನ್ನೊಳಗೊಂಡ ಈ ಚಿತ್ರಕ್ಕೆ ಎಂ. ಹರಿಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ೨೨ ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಇವರು `ಮಂಗಾಟ’ ಚಿತ್ರಕ್ಕೆ ಹಾಗೂ ಕೆಲ ಧಾರಾವಾಹಿಗಳಿಗೂ ಅಲ್ಲದೇ ಆಡ್ ಫಿಲ್ಮ್‌ಗಳಿಗೂ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ. ನಿರ್ದೇಶಕರಾಗಿ ಇದೇ…

Latest Posts

ಈ ಹಿಂದೆ `ಡೇಂಜರ್ ಜೋನ್ ಚಿತ್ರದ ಮೂಲಕ ಹಾರರ್ ಕಥೆ ಕಟ್ಟಿಕೊಟ್ಟು ಗೆದ್ದಿದ್ದ ನಿರ್ದೇಶಕ ದೇವರಾಜ್ ಕುಮಾರ್ ನಿರ್ದೇಶನದ, ಮಕರಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಚಿತ್ರ `ನಿಶ್ಯಬ್ಧ-೨. ಈ ಚಿತ್ರದ ಹಾಡೊಂದಕ್ಕೆ ಖ್ಯಾತ ಗಾಯಕ ವಿಜಯ ಪ್ರಕಾಶ್ ಧ್ವನಿ ನೀಡಿದ್ದಾರೆ. ರವೀಂದ್ರ ಮುದ್ದಿ ಬರೆದಿರುವ “ಒಮ್ಮೆ ನೋಡು ನನಗಾಗಿ, ಪ್ರಾಣ ಬಿಡುವೆ ನಿನಗಾಗಿ ಎಂಬ ಹಾಡಿಗೆ ವಿಜಯಪ್ರಕಾಶ್ ಧ್ವನಿ ನೀಡಿದ್ದಾರೆ. ಸತೀಶ್ ಆರ್ಯನ್ ಸಂಗೀತ ನೀಡಿರುವ ಈ…

Latest Posts

ನಿರ್ದೇಶಕ ರಾಂ ಗೋಪಾಲ್ ವರ್ಮಾಗೆ ನಿಜಕ್ಕೂ ತಲೆ ಕೆಟ್ಟಿದ್ಯಾ? ಹೀಗೊಂದು ಸಂದೇಹ ಒಂದು ಕಾಲದಲ್ಲಿ ವರ್ಮಾರನ್ನು ಆರಾಧಿಸುತ್ತಿದ್ದವರಲ್ಲಿಯೂ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರೋದು ಈತ ಸರಣಿಯೋಪಾದಿಯಲ್ಲಿ ಮಾಡಿಕೊಳ್ಳುತ್ತಿರೋ ವಿವಾದಗಳು. ರೀಸೆಂಟಾಗಿ ಬಾಹುಬಲಿ ಚಿತ್ರದ ವಿಚಾರವಾಗಿ ವಿನಾ ಕಾರಣ ಕನ್ನಡಿಗರನ್ನು ಕೆರಳಿಸಿದ್ದ ವರ್ಮಾ ಕಾಕದೃಷ್ಟಿ ಇದೀಗ ಪ್ರಸಿದ್ದ ಟಿನ್ನಿಸ್ ತಾರೆ ಸಾನಿಯಾ ಮಿರ್ಜಾಳ ಒಳ ಉಡುಪಿನ ಮೇಲೆ ಒಕ್ಕರಿಸಿಕೊಂಡಿದೆ! ವಿಚಾರ ಏನಂದ್ರೆ, ತಮ್ಮ ಹೊಸಾ ಚಿತ್ರ `ಮೇರಿ ಭೇಟಿ ಸನ್ನಿ ಲಿಯೋನ್ ಬನ್…

Latest Posts

ಮಾ. ಚಂದ್ರು ಏನಾದರೊಂದು ಹೊಸದು ಮಾಡುತ್ತಲೇ ಇರ್ತಾರೆ. ಲೂಸ್ ಮಾದ ಯೋಗಿ ಅಭಿನಯದ ಬಂಗಾರಿ ಅಲ್ಲದೇ ತಮಿಳು ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರು ಈದೀಗ ಮತ್ತೊಂದು ಹೊಸ ಚಿತ್ರ ‘ಶಿವನ ಪಾದ’ ಎಂಬ ಚಿತ್ರವನ್ನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ತಿಂಗಳು ೨೪ ರಂದು ಚಿತ್ರದ ಮಹೂರ್ತ ನಡೆಯಲಿದೆ. ೧೪ ಪ್ರಮುಖ ಪಾತ್ರಗಳ ಸುತ್ತ ನಡೆಯುವ ಒಂದು ಜರ್ನಿಯ ಕಥೆ ಇದಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಹಾರರ್…

Latest Posts

ದುನಿಯಾ ವಿಜಿ ಅಭಿನಯದ `ಮಾಸ್ತಿಗುಡಿ ಚಿತ್ರದ ಬಗೆಗಿನ ನಿರೀಕ್ಷೆ ಮೊದಲ ದಿನವೇ ಹುಸಿಯಾಗಿದೆ. ಬೇರೇನೇ ತಕರಾರುಗಳಿದ್ದರೂ ನಾಗಶೇಖರ್‌ಗೆ ಸಿನಿಮಾ ಗ್ರಹಿಕೆ ಅದ್ಬುತವಾಗಿದೆ. ದೃಷ್ಯ ಕಟ್ಟೋದರಲ್ಲಿಯೂ ಆತ ಪರಿಣಿತ. ಹೀಗಿರೋವಾಗ ಪ್ರೇಮಕಥೆಗಳನ್ನು ಹೇಳುತ್ತಾ ಬಂದ ನಾಗಣ್ಣ ಒಂದು ಮಾಸ್ ಸಬ್ಜೆಕ್ಟಿನ ಮಾಸ್ತಿಗುಡಿಯನ್ನು ಬೆರಗಾಗುವಂತೆ ಮಾಡಿರುತ್ತಾರೆಂಬ ನಿರೀಕ್ಷೆ ಸಹಜವಾಗಿಯೇ ಇತ್ತು. ಆದರೆ ಮಾಸ್ತಿಗುಡಿ ಅಂಥಾ ಅಗಾಧ ನಿರೀಕ್ಷೆಗಳನ್ನು ಪುಡಿಗಟ್ಟಿದೆ. ಚಿತ್ರ ನೋಡಿ ಬಂದ ವಿಜಿ ಅಬಿಮಾನಿಗಳೇ ನೆಗೆಟಿವ್ ಮಾತುಗಳನ್ನಾಡಲಾರಂಭಿಸಿದರು ನೋಡಿ? ಆಗ ನಾಗಶೇಖರ್…

cbn

ಅರ್ಜುನ್ ಸರ್ಜಾ ಮುಖ್ಯಭೂಮಿಕೆಯಲ್ಲಿರುವ `ವಿಸ್ಮಯ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಸಿಕೊಂಡಿದೆ. ಪ್ಯಾಷನ್ ಫಿಲಂ ಫ್ಯಾಕ್ಟರಿ ಮೂಲಕ ಉಮೇಶ್ ಅವರು ನಿರ್ಮಿಸಿರುವ ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ಏಕ ಕಾಲದಲ್ಲಿ ತಯಾರಾಗಿದೆ. ಈ ಚಿತ್ರದ ನಿರ್ದೇಶಕ ಯುಎಸ್ ಪ್ರಜೆಯಾಗಿರೋ ಅರುಣ್ ವೈದ್ಯನಾಥನ್. ಈ ಹಿಂದೆ ಮಲಯಾಳಂನಲ್ಲಿ ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿದ್ದ ಪೆರುಚ್ಚಾಲಿ ಎಂಬ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿದ್ದ ಖ್ಯಾತಿಯ ಅರುಣ್ ಇದೀಗ ತಮಿಳು ಮತ್ತು ಕನ್ನಡದಲ್ಲಿ ಈ…

1 2 3 31