Browsing: ಸಿಂಪಲ್ ಸುದ್ದಿ

Latest Posts

ಕನ್ನಡನಾಡಿನ ಜನತೆಯ ಮನೆಮಾತಾಗಿರುವ ಜೀ ಕನ್ನಡ ವಾಹಿನಿ ಸದಾ ನವನವೀನ ಕಾರ್ಯಕ್ರಮಗಳನ್ನು ನೀಡುವ ಮೂಲಕ ವೀಕ್ಷಕರಿಗೆ ಸದಾ ಹತ್ತಿರವಾಗಿದೆ. ವಿಶಿಷ್ಟ ಕಥಾಹಂದರವುಳ್ಳ ವಿಭಿನ್ನ ಶೈಲಿಯ ಧಾರಾವಾಹಿಗಳನ್ನು ನಿರೂಪಿಸುತ್ತಲೇ ನಿರಂತವಾಗಿ ಕನ್ನಡಿಗರಿಗೆ ಮನರಂಜನೆಯ ಮಹಾಪೂರವನ್ನೇ ಒದಗಿಸುತ್ತಿದೆ. ಅಂಥ ಮಹತ್ತರ ಧಾರಾವಾಹಿಗಳಲ್ಲಿ ಜೋಡಿಹಕ್ಕಿ ಧಾರಾವಾಹಿಯೂ ಒಂದು. ಹಳ್ಳಿಯ ಸೊಗಡನ್ನೇ ಮೈತುಂಬಿಕೊಂಡಿರುವ ಈ ಧಾರಾವಾಹಿ ವೀಕ್ಷಕರ ಮನಗೆದ್ದಿದೆ. ಗರಡಿ ಮನೆಯ ಕಸರತ್ತಿನಲ್ಲಿ ಪಳಗಿರುವ, ವ್ಯವಸಾಯವನ್ನೇ ತನ್ನ ಉಸಿರನ್ನಾಗಿಸಿಕೊಂಡು, ಅಪ್ಪಟ ಹಳ್ಳಿ ಹೈದನಾದ ಪೈಲ್ವಾನ್ ರಾಮಣ್ಣನ…

Latest Posts

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚಾ ಸುದೀಪ್ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿರೋ ವಿಲನ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಸದ್ಯ ಈ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋ ಸುದೀಪ್ ಅದಾಗಲೆ ಇನ್ನೆರಡು ಚಿತ್ರಗಳನ್ನೂ ಒಪ್ಪಿಕೊಂಡಿರೋ ಸೂಚನೆಗಳಿವೆ. ಹೆಬ್ಬುಲಿ ಚಿತ್ರದ ಭರ್ಜರಿ ಗೆಲುವಿನ ನಂತರ ಸುದೀಪ್ ನಟಿಸುತ್ತಿರೋ ಮೊದಲ ಚಿತ್ರ ವಿಲನ್. ಇದರ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ರಾಜಕುಮಾರದಂಥಾ ಸೂಪರ್ ಹಿಟ್ ಚಿತ್ರ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್ ಬ್ಯಾನರ್‌ನಡಿಯಲ್ಲಿ ಒಂದು…

Latest Posts

ಈ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ನಡುವೆ ಒಂದು ವಾರ್ ನಡೆದ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ರಶ್ಮಿಕಾ ಟಿವಿ ಶೋ ಒಂದರಲ್ಲಿ ಆಡಿದ್ದ ಮಾತುಗಳ ಸುತ್ತ ಈ ವಿವಾದವೆದ್ದು ಭವಿಷ್ಯದಲ್ಲೆಂದೂ ಯಶ್ ಮತ್ತು ರಶ್ಮಿಕಾ ಒಂದಾಗಿ ನಟಿಸೋ ಛಾನ್ಸೇ ಇಲ್ಲ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಇದೀಗ ಸರಿದಾಡಲಾರಂಭಿಸಿರೋ ಸುದ್ದಿ ಅದನ್ನು ಸುಳ್ಳು ಮಾಡಿದೆ. ಆ ಸುದ್ದಿಯ ಪ್ರಕಾರವಾಗಿ ನೋಡ ಹೋದರೆ ಯಶ್…

Latest Posts

ರಥಾವರ ಸಿನಿಮಾದ ಸಂಗೀತ ನಿರ್ದೇಶಕ ಧರ್ಮ ವಿಶ್. ಸದ್ಯ ಧರ್ಮ ವಿಶ್ ತಾರಕಾಸುರ ಸಿನಿಮಾಗೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ಧರ್ಮ ಅವರು ಬಾಲಿವುಡ್ ಸಿನಿಮಾವೊಂದಕ್ಕೆ ಹಿನ್ನೆಲೆ ಸಂಗೀತ ನೀಡಿರುವುದು ವಿಶೇಷ. ಅದು ತಿಗ್ಮಾನ್ಷು ಧೂಲಿಯ ನಿರ್ದೇಶನದ ‘ರಾಗ್ ದೇಶ್ ಚಿತ್ರ. ಧರ್ಮ ವಿಶ್ ಹಿನ್ನಲೆ ಸಂಗೀತ ನೀಡಿರುವ ಮೊದಲ ಚಿತ್ರ ಇದಾದರೂ ಈ ಹಿಂದೆ ಸಾಕಷ್ಟು ಹಿಂದಿ ಚಿತ್ರಗಳಿಗೆ ಇವರು ಕೆಲಸ ಮಾಡಿದ್ದಾರೆ. ಮೂಲತಃ ಕನ್ನಡಿಗರೂ, ಬೆಂಗಳೂರಿನವರೂ…

Latest Posts

ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ‘ಡಿ ಬಾಸ್ ಆಗಿ ನೆಲೆಯೂರಿರುವ ನಟ ದರ್ಶನ್. ಇತ್ತೀಚಿನ ವರ್ಷಗಳಲ್ಲಿ ದರ್ಶನ್ ಕುಂತರೂ ಸುದ್ದಿ, ನಿಂತರೂ ಸುದ್ದಿ. ಕನ್ನಡದ ಮಟ್ಟಿಗೆ ಆನ್‌ಲೈನ್ನಲ್ಲಿ ಕೂಡಾ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರೋ ಕೆಲವೇ ಹೀರೋಗಳಲ್ಲಿ ದರ್ಶನ್ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ದರ್ಶನ್ ಅವರ ಸಣ್ಣದೊಂದು ಫೋಟೋ ಸಿಕ್ಕರೂ ಸರಿ, ಅದು ಇಡೀ ಆನ್‌ಲೈನಿನ ತುಂಬಾ ಅಡ್ಡಾಡಿ ವೈರಲ್ ಆಗಿಬಿಡುತ್ತದೆ. ಸಿನಿಮಾವೊಂದಕ್ಕೆ ಪ್ರಚಾರ ಮುಖ್ಯ ನಿಜ. ಆದರೆ ಕೆಲವೊಮ್ಮೆ ಮಿತಿಮೀರಿದ ಪ್ರಚಾರ…

Latest Posts

ಮಲ್ಲೇಶ್ವರದಲ್ಲಿರುವ ಎಸ್.ಆರ್.ವಿ. ಥಿಯೇಟನಲ್ಲಿ ನಡೆದಖಾಸಗಿ ಸಮಾರಂಭಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪುನೀತ್ ಅವರು ಖ್ಯಾತ ನಿರ್ಮಾಪಕ ರಘುನಾಥ್ ಅವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು. ಆಕ್ಸಿಡೆಂಟ್ ಚಿತ್ರದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂದಲ್ಲಿ ಗುರುತಿಸಿಕೊಂಡವರು ರಘುನಾಥ್. ನಂತರ ಜಿಗರ್‌ಥಂಡ, ಹೆಬ್ಬುಲಿ ಸಿನಿಮಾಗಳನ್ನು ನಿರ್ಮಿಸಿ ಹೆಸರು ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾತ್ರವಲ್ಲದೆ, ಒಗಾರ ಎನ್ನುವ ಹೋಟೇಲ್ ಸೇರಿದಂತೆ ಸಾಕಷ್ಟು ಉದ್ಯಮಗಳನ್ನು ನಡೆಸುತ್ತಾ, ಪಾಲುದಾರರಾಗಿ…

Latest Posts

ಒಂದು ಕಾಲದಲ್ಲಿ ಜನರನ್ನು ಹೆಸರು ಕೇಳಿದರೇನೇ ಬೆಚ್ಚಿ ಬೀಳುವಂತೆ ಮಾಡಿದ್ದ ಭೀಕರ ಗ್ಯಾಂಗ್ ದಂಡುಪಾಳ್ಯ. ಕೊಲೆ, ದರೋಡೆ, ಅತ್ಯಾಚಾರ ಸೇರಿದಂತೆ ಎಲ್ಲವನ್ನೂ ಸಲೀಸಾಗಿ ಮಾಡುತ್ತಿದ್ದ ಈ ರಾಕ್ಷಸೀಯ ಗ್ಯಾಂಗನ್ನು ಪೊಲೀಸರು ಮಟ್ಟ ಹಾಕಿದ್ದಾರೆ. ಇಂಥಾ ಗ್ಯಾಂಗಿನ ಕ್ರೌರ್ಯವನ್ನು ಮತ್ತೊಮ್ಮೆ ನೆನಪು ಮಾಡಿಸಿದ್ದ ಚಿತ್ರ ದಂಡುಪಾಳ್ಯ. ಶ್ರೀನಿವಾಸ ರಾಜು ನಿರ್ದೇಶನದಲ್ಲಿ ಯಶವನ್ನೂ ಕಂಡಿದ್ದ ಈ ಚಿತ್ರದ ಎರಡನೇ ಭಾಗ ತೆರೆ ಕಾಣಲು ಮುಹೂರ್ತ ನಿಗಧಿಯಾಗಿದೆ. ಶ್ರೀನಿವಾಸ ರಾಜು ನಿರ್ದೇಶನದಲ್ಲಿಯೇ ತಯಾರಾಗಿರುವ ದಂಡುಪಾಳ್ಯ-೨…

Latest Posts

ಇದುವರೆಗೂ ಕೃಷ್ಣ ಸೀರೀಸ್ ಚಿತ್ರಗಳ ಲವರ್ ಬಾಯ್ ಆಗಿಯೇ ಬ್ರ್ಯಾಂಡ್ ಆಗಿದ್ದವರು ಅಜೇಯ್ ರಾವ್. ಇದಿಗ ಅವರು ಏಕಾಏಕಿ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಅಜೇಯ್ ಇಂಥಾದ್ದೊಂದು ಡಿಫರೆಂಟ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರೋದು ‘ಧೈರ್ಯಂ ಚಿತ್ರದಲ್ಲಿ. ಎಲ್ಲ ಕೆಲಸ ಕಾರ್ಯಗಳನ್ನೂ ಮಗಿಸಿಕೊಂಡಿರೋ ಈ ಚಿತ್ರದ ಆಡಿಯೋ ಬಿಡುಗಡೆಗೀಗ ದಿನಗಣನೆ ಆರಂಭವಾಗಿದೆ! ಸಾಮಾನ್ಯವಾಗಿ ಒಂದು ಇಮೇಜಿಗೆ ಒಗ್ಗಿಕೊಂಡ ನಟರನ್ನು ಹಠಾತ್ತನೆ ಬೇರೊಂದು ಇಮೇಜಿನಲ್ಲಿ ತೋರಿಸೋದು ಭಲೇ ರಿಸ್ಕಿನ ವಿಚಾರ. ಅದು ಗೊತ್ತಿದ್ದು…

1 2 3 21