Browsing: ಮೌತ್ ಟಾಕ್

Latest Posts
Featured Video Play Icon

https://youtu.be/vYVYvf9MTCQ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಹುಮ್ಮಸ್ಸಿರುವವರೆಲ್ಲ ಇತ್ತೀಚೆಗೆ ಕಿರುಚಿತ್ರಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥಾ ಪ್ರಯತ್ನಗಳಲ್ಲಿ ಕೆಲವು ಮಾತ್ರ ಕುತೂಹಲ ಹುಟ್ಟಿಸುವಂತಿರುತ್ತವೆ. ಕಳೆದ ಕೆಲ ದಿನಗಳಿಂದ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ `ಮೈ ಡೆತ್ ನೋಟ್ ಎಂಬ ಕಿರು ಚಿತ್ರವೊಂದು ಗಮನ ಸೆಳೆಯುವಂತಿದೆ. ಕೆಲವೇ ಕೆಲ ನಿಮಿಷಗಳಲ್ಲಿ ಹೇಳಬೇಕಾದ್ದನ್ನ ಹೇಳ ಬೇಕಿರೋದು ಕಿರು ಚಿತ್ರಗಳ ಮಿತಿ ಮತ್ತು ಸವಾಲು. ಎಂ ಸುಭಾಶ್ ಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಕಿರು…

Latest Posts

`ದೊಡ್ಡ ನಟನ ಸಣ್ಣತನವನ್ನ ಬಯಲು ಮಾಡುತ್ತೇನೆ. ಸ್ಯಾಂಡಲ್‌ವುಡ್‌ನಲ್ಲಿ ಭಿನ್ನಮತ, ಗುಂಪುಗಾರಿಕೆಗೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ. ದೀಪ ಆರುವ ಮೊದಲು ಜೋರಾಗಿ ಉರಿಯುತ್ತೆ. ನೋಡ್ತಿರಿ ನಾಳೆ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುತ್ತೆ… ಹೀಗೊಂದು ಪೆಕರು ಮಾತಿನ ಮೂಲಕವೇ ಅದ್ಯಾವುದೋ ಮೂಲೆಯಲ್ಲಿ ಜೋಮು ಹಿಡಿದು ಮಲಗಿದ್ದ ಕರಡಿಯಂತೆ ಥಟಕ್ಕನೆದ್ದು ಸುದ್ದಿ ವಾಹಿನಿಯೊಂದಕ್ಕೆ ಬೊಜ್ಜು ಮೈ ಕುಲುಕಿಸಿ ಮಾತಾಡಿದವನು ಬುಲೆಟ್ ಪ್ರಕಾಶ. ಈ ಬುಲೆಟ್ಟಿನ ಬುಡದಲ್ಲಿರೋ ಬಗ್ಗಡ ಎಂಥಾದ್ದೆಂಬುದು ಗಾಂಧಿನಗರಕ್ಕೇ ಗೊತ್ತಿರೋ…

Latest Posts

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚಾ ಸುದೀಪ್ ಮೊದಲ ಸಲ ಒಂದಾಗಿ ನಟಿಸಿರೋ ಚಿತ್ರ `ದಿ ವಿಲನ್. ಈ ಕಾರಣದಿಂದಲೇ ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರ ಕುತೂಹಲ ಕೆರಳಿಸಿದೆ. ಜೊತೆಗೆ ಇದು ಯಾವ ಥರದ ಕಥೆ ಹೊಂದಿರಬಹುದು ಅಂತಾ ಪ್ರೇಕ್ಷಕರ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ದಿ ವಿಲನ್ ಚಿತ್ರ ಡಾ ರಾಜ್ ಕುಮಾರ್ ಅಭಿನಯದಲ್ಲಿ ಮೂಡಿ ಬಂದಿದ್ದ `ದಾರಿತಪ್ಪಿದ ಮಗ’ ಚಿತವನ್ನು ಹೋಲುವಂಥಾ ಕಥೆ ಹೊಂದಿದೆ ಎಂಬ…

Latest Posts

ಅದು ಏಳೆಂಟು ವರ್ಷಗಳ ಹಿಂದಿನ ಮಾತು… ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಆಡಿಯೋ ಕಂಪೆನಿಯದು. ಜೊತೆಗೆ ನಿರ್ಮಾಣ ಸಂಸ್ಥೆಯೂ ಹೌದು. ನೂರಾರು ಜನ ಕೆಲಸಗಾರರು, ಅವರಿಗೆಲ್ಲ ಕೈತುಂಬ ಕೆಲಸ, ಬಂದು ಹೋಗುವವರಿಗೂ ಅದ್ಧೂರಿ ಆತಿಥ್ಯ, ಉದ್ಯೋಗಿಗಳಿಗೂ ಸೇರಿದಂತೆ ಬಂದ ಅತಿಥಿಗಳಿಗೂ ಮಧ್ಯಾಹ್ನದ ಸುಖಭೋಜನ ವ್ಯವಸ್ಥೆ… ಹೀಗೆ ನಿಜಕ್ಕೂ ಅನ್ನದಾತ ಎನಿಸಿಕೊಂಡವರು ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್! ಆದರೆ, ರಾಮ್ ಪ್ರಸಾದ್ ರ ಮುಂದೆ ಯಾರಾದರೂ `ನೀವು ಅನ್ನದಾತರು’ ಅಂದುಬಿಟ್ಟರೆ, `ಅನ್ನದಾತ ಆ…

Latest Posts

ಇತ್ತೀಚಿನ ದಿನಗಳಲ್ಲಿ ಸಾಲು ಸಾಲಾಗಿ ಕಿರು ಚಿತ್ರಗಳು ತಯಾರಾಗುತ್ತಿವೆ. ಆದರೆ ಒಂದು ಚಿತ್ರದಷ್ಟೇ ಶ್ರದ್ಧೆಯಿಂದ, ಗುಣಮಟ್ಟದಿಂದ ಅಣಿಗೊಂಡು ಗಮನ ಸೆಳೆಯುವವುಗಳ ಸಂಖ್ಯೆ ವಿರಳ. ಆದರೆ ಇತ್ತೀಚೆಗಷ್ಟೇ ವಿಶೇಷ ಪ್ರದರ್ಶನ ಕಂಡು ಬಿಡುಗಡೆಗೆ ಸಜ್ಜಾಗಿರುವ ‘ಅವ್ಯಕ್ತ ಎಂಬ ಕಿರುಚಿತ್ರ ಇದೀಗ ಕಥೆ, ಗುಣ ಮಟ್ಟ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆದಿದೆ. ಶಿವಮೊಗ್ಗದಲ್ಲಿ ಸಕ್ರಿಯವಾಗಿರುವ ‘ಹೊಂಗಿರಣ ರಂಗ ತಂಡದವರೇ ಸೇರಿ ತಯಾರಿಸಿರುವ ಅವ್ಯಕ್ತ ಕಿರುಚಿತ್ರವನ್ನು ಸಾಸ್ವೆಹಳ್ಳಿ ಸತೀಶ್ ನಿರ್ದೇಶನ ಮಾಡಿದ್ದಾರೆ. ಶಿವಕುಮಾರ ಮಾವಲಿ…

Latest Posts

ಇದು ದೃಷ್ಯ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಹಸಿವಿಗೆ ರೀಸೆಂಟಾದ ಬಲಿ ಉದಯೋನ್ಮುಖ ನಟ ಅರು ಗೌಡರದ್ದು. ಸಾಮಾನ್ಯವಾದ ಒಂದು ಸುದ್ದಿಯನ್ನಿಟ್ಟುಕೊಂಡು ಉಜ್ಜಾಡಲಾರಂಭಿಸಿದ್ದ ಛಾನೆಲ್‌ಗಳು ಅಕ್ರಮ ಹುಕ್ಕಾ ಬಾರ್ ಮಾಲೀಕ ಅರು ಗೌಡರನ್ನು ಪೊಲೀಸರು ಎತ್ತಾಕಿಕೊಂಡು ಹೋಗಿ ರುಬ್ಬುತ್ತಿದ್ದಾರೆ ಎಂಬ ರೇಂಜಿನಲ್ಲಿ ಸುದ್ದಿ ಮಾಡಿದ್ದವು. ಆದರೆ ಕೆಲವು ಚಾನೆಲ್ಲಗಳು ಹೀಗೆ ಒದರುತ್ತಿದ್ದ ಸಂದರ್ಭದಲ್ಲಿ ಅರು ಗೌಡ ವಸುದೈವ ಕುಟುಂಬಕಂ ಎಂಬ ಚಿತ್ರದ ಶೂಟಿಂಗಲ್ಲಿ ಬ್ಯುಸಿಯಾಗಿದ್ದರು! ಮೊನ್ನೆ ದಿನ ಹಠಾತ್ತನೆ ಹರಡಿಕೊಂಡಿದ್ದದ್ದು ಅರು…

Latest Posts
Featured Video Play Icon

ಹುಚ್ಚಾಟವನ್ನೇ ಕಸುಬು ಮಾಡಿಕೊಂಡಿರುವ ವೆಂಕಟ್ ಕನ್ನಡಿಗರ ಮನಸ್ಸಿಗೆ ನೋವಾಗುವಂತೆ ಮತಾಡಿರುವುದರ ಕುರಿತು ಪತ್ರಕರ್ತ, ಚಿತ್ರ ನಟ ಯತಿರಾಜ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಯತಿರಾಜ್ ವೆಂಕಟನ ಮುಸುಡಿಗೆ ತಿವಿಯುವಂತೆ ಮಾತಾಡಿರುವ ವಿಡಿಯೋ ಇಲ್ಲಿದೆ ನೋಡಿ. ನಿಮಗೆ ಸರಿ ಅನಿಸಿದರೆ ಶೇರ್ ಮಾಡಿ… ವೆಂಕಟನ ಹುಚ್ಚು ಬಿಡಿಸಿ!

Latest Posts

‘ಮಾಸ್ತಿಗುಡಿ ನನ್ನ ಕನಸಿನ ಚಿತ್ರ. ಒಂದಿಡೀ ಟೀಮು ಒಟ್ಟಿಗೇ ಇದ್ದು ಭಾರೀ ಶ್ರಮ ವಹಿಸಿ ಮಾಡಿದ ಚಿತ್ರ. ಆದರೆ ಆ ನಂತರ ನಡೆದ ವಿದ್ಯಮಾನಗಳು, ಗೆಳೆಯರ ಅಗಲಿಕೆ, ಟ್ರೈಲರಿನಲ್ಲಿ ಕಾಣಿಸಿಕೊಂಡಿದ್ದ ಹುಲಿಗೆ ಸಂಬಂಧಿಸಿದ ವಿವಾದ ಮತ್ತು ಸಿನಿಮಾ ಅಂದುಕೊಂಡಂತೆ ರಿಲೀಸಾಗೋದೇ ಡೌಟು ಎಂಬಂಥಾ ರೂಮರ್‌ಗಳಾಚೆಗೆ ಮಾಸ್ತಿಗುಡಿಯ ಅಂತಿಮ ಹಂತದ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ಚಿತ್ರ ಖಂಡಿತವಾಗಿಯೂ ಮೇ ತಿಂಗಳಲ್ಲಿ ಬಿಡುಗಡೆಯಾಗುತ್ತದೆ… ಮಾಸ್ತಿಗುಡಿ ಚಿತ್ರಕ್ಕೆ ಸುತ್ತಿಕೊಂಡ ಎಲ್ಲ ಕಂಟಕಗಳನ್ನೂ ಹೀಗೆ…

1 2 3 14