Browsing: ಚುಚ್ಚು-ಮದ್ದು

Latest Posts

ಇದು ಊರಿಗೆಲ್ಲ ಗುರುಬೋಧನೆ ನೀಡಿ ಒಲೆಗೆ ಉಚ್ಚೆ ಹುಯ್ಯೋ ಕ್ಯಾಟಗರಿಯ ನಿರ್ದೇಶಕನೊಬ್ಬನ ಕರ್ಮಕಥೆ. ತನ್ನದೊಂದು ಸಿನಿಮಾ ಗೆಲ್ಲುತ್ತಲೇ ಕನ್ನಡ ಚಿತ್ರ ರಂಗದ ಉಳಿಕೆ ನಿರ್ದೇಶಕರೆಲ್ಲ ತನ್ನ ಕರಡಿಗಡ್ಡದ ಒಂದೆಳೆ ಕೂದಲಿಗಿಂತ ಕಡೆ ಎಂಬಂತೆ ಪೋಸು ಕೊಟ್ಟು ಅಡ್ಡಾಡಿದ್ದಾತ ಇದೇ ನಿರ್ದೇಶಕ. ಇದೀಗ ಈತ ಪರ್ಸನಲ್ ಲೈಫಿನಲ್ಲಿ ಕಾಂಪೌಂಡು ಹಾರಿದ ಸ್ಟೋರಿ ಮಾಧ್ಯಮಗಳಲ್ಲಿ ಟಾಂ ಟಾಂ ಆಗೋ ಸಕಲ ಲಕ್ಷಣಗಳೂ ಗೋಚರಿಸಲಾರಂಭಿಸಿವೆ! `ನಾನು ತಾಯಿ ಶಾರದಾಂಬೆಯ ವರಪುತ್ರ’ ಎಂದು ಮಾತಿಗೊಮ್ಮೆ ಹೇಳಿಕೊಳ್ಳುವ…

Latest Posts

ದರ್ಶನ್ ಅವರ ಐವತ್ತನೇ ಚಿತ್ರವೆಂಬುದೂ ಸೇರಿದಂತೆ ನಾನಾ ಕಾರಣಗಳಿಂದ ಕುತೂಹಲ ಹುಟ್ಟಿಸಿರೋ ಕುರುಕ್ಷೇತ್ರ ಚಿತ್ರದ ಮುಹೂರ್ತಕ್ಕೆ ನಾಳೆ ದಿನ ನಿಗಧಿಯಾಗಿದೆ. ಈ ಸಮಾರಂಭದ ಆಹ್ವಾನದ ನಿಮಿತ್ತವಾಗಿ ಪೋಸ್ಟರ್ ಕೂಡಾ ಮೊದಲ ಬಾರಿಗೆ ಹೊರ ಬಂದಿದೆ. ಆದರೆ ಈ ಫಸ್ಟ್ ಲುಕ್ ಕಂಡು ಬೇರೆಯವರಿರಲಿ, ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೂ ಕೂಡಾ ಒಳಗೊಳಗೇ ಅಸಹನೆಗೀಡಾಗಿದ್ದಾರೆ! ನಿರ್ಮಾಪಕ ಮುನಿರತ್ನರ ಸ್ಪೀಡು ನೋಡಿದವರು ಸಹಜವಾಗಿಯೇ ಈ ಚಿತ್ರದ ಪ್ರತಿಯೊಂದು ಕದಲಿಕೆಗಳ ಬಗೆಗೂ ನಿರೀಕ್ಷೆ…

Latest Posts

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಂಗಳ ಹಿಂದೆ ಪ್ರಥಮನ ಚಿತ್ರವೊಂದರ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂದು ಹೋಗಿದ್ದರು. ಅದನ್ನೇ ಈ ಅರೆ ಹುಚ್ಚ ಪ್ರಥಮ್ ತನ್ನ ಜೀವಮಾನದ ಸಾಧನೆ ಎಂಬಂತೆ ಹೇಳಿಕೊಂಡು ಮೆರೆದಾಡಿದ್ದ. “ನಾನೇ ಕಂಡ್ರೀ ಸಿಎಂನ ಕರೆಸಿದ್ದು ಅಂತ ಅಮಾಯಕರ ಮುಂದೆ ಪುಗಸಟ್ಟೆ ಮೈಲೇಜು ಪಡೆಯುತ್ತಿದ್ದಾನೆ. ಇದನ್ನೇ ಮುಂದಿಟ್ಟುಕೊಂಡು ತಾನೇನು ಮಾಡಿದರೂ ಯಾರೂ ನನ್ನನ್ನ ಕೇಳೋರಿಲ್ಲ ಎನ್ನುವಂತೆ ಬೀಗುತ್ತಿದ್ದ. ಪ್ರಥಮ್ ಎಂಬ ಹುಚ್ಚು ಆಸಾಮಿಯ ಸಿನಿಮಾ ಮುಹೂರ್ತಕ್ಕೆ ಹೋಗುವ…

Latest Posts

ಬಿಗ್ ಬಾಸ್ ಪ್ರಥಮ್ ಮತ್ತೆ ಹುಚ್ಚಾಟ ಪ್ರದರ್ಶಿಸಿದ್ದಾನೆ. ಅಮವಾಸ್ಯೆಯ ಮುನ್ನಾ ದಿನ ಹುಚ್ಚು ಕೆರಳಿಸಿಕೊಂಡಿರುವ ಪ್ರಥಮನ ಮಾನಸಿಕ ವಿಕೃತಿಗೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಭುವನ್ ತೊಡೆ ಬಲಿಯಾಗಿರೋದು ಮಾತ್ರ ದುರಂತ! ಭುವನ್, ಪ್ರಥಮ್ ಹಾಗೂ ಸಂಜನಾ ಮುಖ್ಯಭೂಮಿಕೆಯಲ್ಲಿರೋ ಸಂಜು ಮತ್ತು ನಾನು ಎಂಬ ಸೀರಿಯಲ್ಲೊಂದು ಪ್ರಸಾರವಾಗುತ್ತಿದೆಯಲ್ಲಾ? ಅದರ ಚಿತ್ರೀಕರಣದ ಸಂದರ್ಭದಲ್ಲಿ ಏಕಾಏಕಿ ವ್ಯಘ್ರಗೊಂಡ ಪ್ರಥಮ್ ಭುವನ್ ಬಳಿ ಬಂದವನೇ ನೀನು ಮಾತ್ರ ಅವಳಿಗೆ ಕೈ ಬಿಡಬಹುದು ನಾನು ಬಿಡಬಾರ್‍ದಾ ಅಂದಿದ್ದಾನೆ.…

Latest Posts

“ಅಂಬರೀಶ್ ಅವರಿಗೆ ಮತ್ತೆ ಆರೋಗ್ಯ ಕೈಕೊಟ್ಟಿದೆಯಂತೆ” – ಯಾವಾಗ ಅಂಬರೀಶ್ ಹುಷಾರಿಲ್ಲದೇ ಮಲಗಿ, ಚೇತರಿಸಿಕೊಂಡರೋ ಅವತ್ತಿಂದ ಇಂಥ ಸುದ್ದಿಗಳು ಪ್ರಸಾರವಾಗುತ್ತಲೇ ಇರುತ್ತವೆ. ಅಂಬರೀಶ್ ಅವರು ತಿಂಗಳಿಗೊಮ್ಮೆ ವಿಕ್ರಂ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಲೇ ಬೇಕು. ಹೀಗೆ ಅಂಬಿ ಆಸ್ಪತ್ರೆಗೆ ಹೋದದ್ದನ್ನು ಯಾರಾದರೂ ನೋಡಿ `ಅವರಿಗೆ ಹುಷಾರಿಲ್ಲ’ ಅಂತಾ ಸುದ್ದಿ ಹಬ್ಬಿಸೋದು ಮಾಮೂಲಿಯಾಗಿಬಿಟ್ಟಿದೆ. ಇವತ್ತು ಕೂಡಾ ತಿಂಗಳ ಚೆಕಪ್ ಗಾಗಿ ವಿಕ್ರಂ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸ್ವಲ್ಪ ಬಳಲಿದಂತೆ…

Latest Posts

ಒಂದು ಸಿನಿಮಾ ಕ್ರಿಯೇಟಿವಿಟಿ, ಕಸುಬುದಾರಿಕೆಯಿಂದ ಸದ್ದು ಮಾಡುವಂತಾಗೋದು ಅಸಲೀ ಪ್ರತಿಭೆಯ ಲಕ್ಷಣ. ಅದು ಯಾವುದೇ ಭಾಷೆಯಲ್ಲಾದರೂ ಆರೋಗ್ಯಕರವಾದ ವಾತಾವರಣವೊಂದಕ್ಕೆ ನಾಂದಿ ಹಾಡುತ್ತದೆ. ಆದರೆ ನಟಿಯರನ್ನು ಬೆತ್ತಲೆಗೊಳಿಸಿ ಸೆಕ್ಸ್ ಸಿನಿಮಾ ಟೈಪಿನ ದೃಷ್ಯಾವಳಿಗಳನ್ನು ಸೆರೆ ಹಿಡಿದು ಅದನ್ನೇ ಬಿಟ್ಟಿ ಪ್ರಚಾರಕ್ಕೆ ಬಳಸಿಕೊಳ್ಳೋ ವಿಕೃತಿಯೊಂದಕ್ಕೆ ದಂಡುಪಾಳ್ಯ ನಿರ್ದೇಶಕ ಶ್ರೀನಿವಾಸ ರಾಜು ನಾಂದಿ ಹಾಡಿದ್ದಾರೆ! ಈ ಹಿಂದೆ ಮೊದಲ ಭಾಗದಲ್ಲಿ ಪೂಜಾ ಗಾಂಧಿಯನ್ನು ಕೂಡಾ ಇದೇ ರೀತಿ ಬೆನ್ನು ತೋರಿಸಿ ಪಬ್ಲಿಸಿಟಿ ಪಡೆದಿದ್ದರು. ಈಗ್ಗೆ…

Latest Posts

ಮದರಂಗಿ ಕೃಷ್ಣನ ಮೇಲಿರೋ ಆರೋಪವೇನು ಗೊತ್ತಾ? ಚಿತ್ರರಂಗವೆಂಬುದು ಸಾಗರವಿದ್ದಂತೆ. ಅದಕ್ಕೆ ದಿನ ನಿತ್ಯವೂ ಸಾಕಷ್ಟು ಹನಿಗಳು ಜಮೆಯಾಗುತ್ತಲೇ ಇರುತ್ತವೆ. ಇಂಥಾದ್ದರ ನಡುವೆ ಟ್ಯಾಲೆಂಟಿನಿಂದಲೇ ಸ್ವತಂತ್ರ ಅಸ್ತಿತ್ವ ಕಟ್ಟಿಕೊಳ್ಳೋದು ನಿಜಕ್ಕೂ ಕಷ್ಟದ ಕೆಲಸ. ಆ ಹಾದಿಯಲ್ಲಿ ಗಮನ ಸೆಳೆದು ಒಂದಷ್ಟು ನಿರೀಕ್ಷೆ ಹುಟ್ಟಿಸೋದೆಂದರೆ ಸಲೀಸಿನ ಸಂಗತಿಯೇನಲ್ಲ. ಸದ್ಯ ಅಂಥಾದ್ದೊಂದು ನಿರೀಕ್ಷೆಗಳ ಕೇಂದ್ರ ಬಿಂದುವಾಗಿ ಹೊರ ಹೊಮ್ಮಿರುವ ಯುವ ನಟ ಮದರಂಗಿ ಕೃಷ್ಣ. ಹೀರೋ ಆಗಲು ಬೇಕಾದ ಎಲ್ಲ ಅರ್ಹತೆಗಳಿದ್ದರೂ ಒಂದು ಬ್ರೇಕ್‌ಗಾಗಿ…

Latest Posts

ವಿಜಯ ರಾಘವೇಂದ್ರ… ಕನ್ನಡ ಚಿತ್ರರಂಗದ ಮಟ್ಟಿಗೆ ಇಲ್ಲೀತನಕ ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳದೇ ಇದ್ದ ನಟ. ಅಜಾತಶತೃ ಎಂದೇ ಫೇಮಸ್ಸಾಗಿರುವ ವಿಜಯ ರಾಘವೇಂದ್ರ ಎಲ್ಲರೊಂದಿಗೂ ಸ್ನೇಹಯುತವಾಗಿ ನಡೆದುಕೊಳ್ಳುವ, ಯಾರನ್ನೂ ತೀರಾ ಅಚ್ಚಿಕೊಳ್ಳದೇ ತಾನಾಯಿತು ತನ್ನ ಪಾಡಾಯಿತು ಎಂಬಂತೆ ಒಪ್ಪಿಕೊಂಡ ಸಿನಿಮಾಗಳಲ್ಲಿ ನಟಿಸಿಕೊಂಡಿದ್ದವರು. ಇಂಥ ವಿಜಯ ರಾಘವೇಂದ್ರ ಅವರ ಮೇಲೆ ನಿರ್ದೇಶಕರೊಬ್ಬರು ಬಹಿರಂಗವಾಗೇ ಆರೋಪ ಮಾಡಿದ್ದಾರೆ. ಹಾಗೆ ವಿಜಯ ರಾಘವೇಂದ್ರ ಮೇಲೆ ಗಂಭೀರವಾಗಿ ಆರೋಪ ಮಾಡಿರೋ ನಿರ್ದೇಶಕ ದಯಾಳ್ ಪದ್ಮನಾಭನ್. ಸರಿ ಸುಮಾರು…

1 2 3 18