Browsing: ಆಫ್ ದಿ ರೆಕಾರ್ಡ್

Latest Posts

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ನಟನೆಯಲ್ಲಿ ಬಂದಿದ್ದ `ಜನುಮದ ಜೋಡಿ’ ಸಿನಿಮಾದಲ್ಲಿನ `ಕೋಲುಂಡೆ ಜಂಗಮದೇವ…’ ಹಾಡು ಯಾರಿಗೆ ತಾನೆ ಗೊತ್ತಿಲ್ಲ. ಆ ಹಾಡಿಗೆ ದನಿಯಾಗಿದ್ದ ಗಾಯಕ ಎಲ್.ಎನ್ ಶಾಸ್ತ್ರಿ ತೀವ್ರತರವಾದ ಅನಾರೋಗ್ಯಕ್ಕೀಡಾಗಿದ್ದಾರೆ. ಸಿನಿಮಾ ಮತ್ತು ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಶಾಸ್ತ್ರಿ ಅವರನ್ನು ಹೈರಾಣು ಮಾಡಿರುವುದು ಮಾರಣಾಂತಿಕ ಕರುಳು ಕ್ಯಾನ್ಸರ್. ಎಲ್.ಎನ್ ಶಾಸ್ತ್ರಿ ಅವರನ್ನು ತಿಂಗಳುಗಳ ಹಿಂದೆಯೇ ಅನಾರೋಗ್ಯ ಬಾಧಿಸಿತ್ತು. ಆರಂಭದಲ್ಲಿ ಇದನ್ನು ಜಾಂಡೀಸ್ ಅಂತಲೇ ಭಾವಿಸಲಾಗಿತ್ತು. ಆದರೆ ಇದೀಗ ಕರುಳು…

Latest Posts

ಕವಿತಾ ಲಂಕೇಶ್ ನಿರ್ದೇಶನದ ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಲಂಕೇಶ್ ಅವರ ಮೊಮ್ಮಕ್ಕಳಾದ ಇಶಾ ಮತ್ತು ಸಮರ್‌ಜಿತ್ ನಟಿಸುತ್ತಿರೋ ವಿಚಾರ ಗೊತ್ತಿರೋದೇ. ಇದೀಗ ಈ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಅವರ ಮಡದಿ ಅರ್ಪಿತಾ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಕವಿತಾ ಲಂಕೇಶ್ ಮತ್ತು ಚಿತ್ರ ತಂಡ ಆರಂಭದಲ್ಲಿ ಅರ್ಪಿತಾ ಅವರಿಗೆ ಬಹು ಮುಖ್ಯ ಪಾತ್ರವೊಂದನ್ನು ನೀಡಲು ನಿರ್ಧರಿಸಿದ್ದರಂತೆ. ಆದರೆ ಸಾಫ್ಟ್‌ವೇರ್ ಉದ್ಯೋಗಿಯಾಗಿರೋ ಅರ್ಪಿತಾಗೆ ಸಮಯ ಹೊಂದಿಸೋದು ಕಷ್ಟವಾದೀತೆಂದು ಪತ್ರಕರ್ತೆಯ ಪಾತ್ರ ನಿಕ್ಕಿ…

cbn

ಕಡೆಗೂ ರಿಯಲ್ ಸ್ಟಾರ್ ಉಪೇಂದ್ರ ಅಧಿಕೃತ ರಾಜಕೀಯ ಪ್ರವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಬೆಳಗ್ಗೆ ಹನ್ನೊಂದು ಘಂಟೆಗೆ ಮಾಧ್ಯಮಗಳ ಮುಂದೆ ಹಾಜರಾಗಲಿರೋ ಉಪೇಂದ್ರ ತಮ್ಮ ರಾಜಕೀಯ ನಡೆಯ ಕುರಿತಾಗಿ ನಿಖರವಾದ ಮಾಹಿತಿ ನೀಡಲಿದ್ದಾರೆ. ಅಷ್ಟಕ್ಕೂ ಉಪೇಂದ್ರ ರಾಜಕೀಯ ಪ್ರವೇಶದ ಬಗ್ಗೆ ಗುಲ್ಲುಗಳೇಳೋದು ಇದೇ ಮೊದಲೇನಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆ ನಡೆದಾಗಲೇ ಉಪೇಂದ್ರ ರಾಜಕೀಯ ಪ್ರವೇಶ ಮಾಡಿ ಒಂದು ಕ್ಷೇತ್ರದಿಂದ ಸ್ಪರ್ಧಿಸಿಯೇ ಬಿಡುತ್ತಾರೆಂಬ ವಾತಾವರಣ ಸೃಷ್ಟಿಯಾಗಿತ್ತು. ಆದರೀಗ ಅಂಥಾ ಗೊಂದಲಗಳೆಲ್ಲ…

Latest Posts

ಇನ್ನೊಂದು ದಿನ ಕಳೆದರೆ ಶಿವರಾಜ್ ಕುಮಾರ್ ಅಭಿನಯದ `ಮಾಸ್ ಲೀಡರ್ ಚಿತ್ರ ತೆರೆ ಕಾಣಲಿದೆ. ಆರಂಭದಿಂದ ಈ ವರೆಗೂ ಒಂದಲ್ಲ ಒಂದು ಕಾರಣದಿಂದ ಕೌತುಕದ ಕೇಂದ್ರ ಬಿಂದುವಾಗಿದ್ದ ಈ ಚಿತ್ರ ಸದ್ಯ ಸದ್ದು ಮಾಡುತ್ತಿರೋದು ಸುಂದರವಾದ ಹಾಡುಗಳಿಂದ. ವೀರ್ ಸಮರ್ಥ್ ಅವರ ಸಂಗೀತ ಸಂಯೋಜನೆಯ ಎಲ್ಲ ಹಾಡುಗಳೂ ಸಹ ವಿಶೇಷ ಫೀಲ್ ನೀಡೋ ಮೂಲಕ ಎಲ್ಲರನ್ನು ಆವರಿಸಿಕೊಂಡಿರೋದು ಲೀಡರ್ ಚಿತ್ರದ ಲೇಟೆಸ್ಟ್ ಮೋಡಿ! ಒಂದು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು…

Latest Posts

ಸುದೀಪ್ ಸಾಂಸ್ಕೃತಿಕ ಪರಿಷತ್ತಿನ ಬಹಿರಂಗ ಪತ್ರ… ಸುದೀಪ್ ನನ್ನ ಸ್ನೇಹಿತನೇ ಅಲ್ಲವೆಂದ ದರ್ಶನ್ ಕುರುಕ್ಷೇತ್ರಕ್ಕೆ ಸುದೀಪ್ ಶುಭಾಶಯ ಹೇಳಿದ್ದಾರೆಂದರೆ ಅದು ತೆಗೆದು ಹಾಕುವ ವಿಷಯವಲ್ಲ. ಅತ್ಯಂತ ಗಂಭೀರವಾಗಿ ಯೋಚಿಸಲು ಅರ್ಹವಾದ ವಿಷಯ. ಸುಮ್ನೆ ಯೋಚಿಸಿ ನೋಡಿ, ನಮ್ಮನ್ನ್ಯಾರೋ ಒಬ್ಬಾತ ನೀನು ನನ್ನ ಗೆಳೆಯನೇ ಅಲ್ಲ ಅಂತ ಪಬ್ಲಿಕ್‌ ನಲ್ಲಿ ಹೀಯಾಳಿಸಿದಾಗ, ಜನ್ಮದಲ್ಲಿ ಅವನ ಮುಖ ನೋಡಬಾರದು ಅಂದ್ಕೋತೀವಿ ಅಲ್ವಾ? ನಮ್ಮಂತಹ ಸಾಮಾನ್ಯರಿಗೇ ಹಾಗನ್ನಿಸಬೇಕಾದರೆ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಸುದೀಪ್ ಅವರಿಗೆ ಇನ್ನೆಷ್ಟು…

Latest Posts

ಇದು ಊರಿಗೆಲ್ಲ ಗುರುಬೋಧನೆ ನೀಡಿ ಒಲೆಗೆ ಉಚ್ಚೆ ಹುಯ್ಯೋ ಕ್ಯಾಟಗರಿಯ ನಿರ್ದೇಶಕನೊಬ್ಬನ ಕರ್ಮಕಥೆ. ತನ್ನದೊಂದು ಸಿನಿಮಾ ಗೆಲ್ಲುತ್ತಲೇ ಕನ್ನಡ ಚಿತ್ರ ರಂಗದ ಉಳಿಕೆ ನಿರ್ದೇಶಕರೆಲ್ಲ ತನ್ನ ಕರಡಿಗಡ್ಡದ ಒಂದೆಳೆ ಕೂದಲಿಗಿಂತ ಕಡೆ ಎಂಬಂತೆ ಪೋಸು ಕೊಟ್ಟು ಅಡ್ಡಾಡಿದ್ದಾತ ಇದೇ ನಿರ್ದೇಶಕ. ಇದೀಗ ಈತ ಪರ್ಸನಲ್ ಲೈಫಿನಲ್ಲಿ ಕಾಂಪೌಂಡು ಹಾರಿದ ಸ್ಟೋರಿ ಮಾಧ್ಯಮಗಳಲ್ಲಿ ಟಾಂ ಟಾಂ ಆಗೋ ಸಕಲ ಲಕ್ಷಣಗಳೂ ಗೋಚರಿಸಲಾರಂಭಿಸಿವೆ! `ನಾನು ತಾಯಿ ಶಾರದಾಂಬೆಯ ವರಪುತ್ರ’ ಎಂದು ಮಾತಿಗೊಮ್ಮೆ ಹೇಳಿಕೊಳ್ಳುವ…

Latest Posts

ಕನ್ನಡದ ಮಟ್ಟಿಗೆ ಬಿಗ್ ಬಜೆಟ್ ಚಿತ್ರ ಎಂದೇ ಹವಾ ಎಬ್ಬಿಸಿರೋ ಚಿತ್ರ ಕುರುಕ್ಷೇತ್ರ. ಒಂದು ಚಿತ್ರ ಶುರುವಾಗಿ ಬಿಡುಗಡೆಯಾಗೋವರೆಗೂ ಎಷ್ಟು ಪಬ್ಲಿಸಿಟಿ ಪಡೆಯುತ್ತೋ ಅದನ್ನ ಈ ಚಿತ್ರ ಈಗಾಗ್ಲೇ ಬೀಟ್ ಮಾಡಿದೆ. ಆದ್ರೆ ಈ ಕ್ಷಣಕ್ಕೂ ಥರ ಥರದ ಸುದ್ದಿಗಳು, ಅಂತೆ ಕಂತೆಗಳು ಹರಿದಾಡ್ತಾನೇ ಇವೆ… ಭಾರೀ ತಾರಾಗಣದ, ನಾನಾ ಥರದ ಪಾತ್ರಗಳಿರೋ ಈ ಸಿನಿಮಾದಲ್ಲಿ ಯಾರ‍್ಯಾರು ನಟಿಸ್ತಾರೆಂಬ ಕ್ಯೂರಿಯಾಸಿಟಿ ಇನ್ನೂ ಹಾಗೇ ಇದೆ. ಮುಖ್ಯ ಪಾತ್ರಗಳಿಗೆಲ್ಲ ನಾನಾ ನಾಯಕರ…

Latest Posts

“ತಪ್ಪು ಮಾಡೋದು ಸಹಜಾ ಕಣೋ… ತಿದ್ದಿ ನಡೆಯೋನು ಮನುಜಾ ಕಣೋ ಅನ್ನೋ ಹಾಡಿದೆಯಲ್ಲಾ? ಅದೇ ಫಿಲಾಸಫಿಯನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕೂಡಾ ಅಕ್ಷರಶಃ ಪಾಲಿಸುವ ಮಾತುಗಳನ್ನಾಡಿದ್ದಾರೆ. ಶಿವಣ್ಣನ ಮಾತೇ ಹಾಗೆ… ಒಮ್ಮೆ ತುಂಟತನ-ತಮಾಷೆ, ಮತ್ತೊಮ್ಮೆ ಆಧ್ಯಾತ್ಮ, ಇದ್ದಕ್ಕಿದ್ದಂತೆ ವೇದಾಂತ ಎಲ್ಲವೂ ಸೇರಿಕೊಂಡಿರುತ್ತದೆ. ಬಹುಶಃ ಬದುಕಿನ ಎಲ್ಲ ಮಜಲುಗಳನ್ನೂ ಅನುಭವಿಸಿದವರ ಬಾಯಲ್ಲಿ ಸೃಷ್ಟಿಗೊಳ್ಳುವ ನುಡಿಗಳವು. ನಮ್ ಟಾಕೀಸ್‌ನ ಮಧು ಬಸವರಾಜ್ ಮತ್ತು ಅಜಿತ್ ಕುಮಾರ್ ಸೇರಿ ನಿರ್ಮಿಸಿರುವ ‘ಡೇಸ್…

1 2 3 38